Asianet Suvarna News Asianet Suvarna News

ನಂಜನಗೂಡಿನಲ್ಲಿ ಕೊರೋನಾ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಮೈಸೂರು ಡಿ.ಸಿ.

  • ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾಸೋಂಕು ಪ್ರಕರಣ
  • ಕೊರೋನಾ ಕೇಂದ್ರವಾದ ನಂಜನಗೂಡು ಕಾರ್ಖಾನೆ
  • ಆತಂಕಕಾರಿ ಅಂಶ ಬಿಚ್ಚಿಟ್ಟ ಮೈಸೂರು ಡಿ.ಸಿ.

ಮೈಸೂರು (ಏ.03): ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾಸೋಂಕು ಪ್ರಕರಣಗಳು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ನಂಜನಗೂಡು ಕಾರ್ಖಾನೆ ಉದ್ಯೋಗಿಯಲ್ಲಿ ಮೊದಲು ಪತ್ತೆಯಾದ ಈ ಸೋಂಕು, ಈಗ ನೂರಾರು ಮಂದಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೇ ವೇಳೆ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾತನಾಡಿದ  ಮೈಸೂರು ಡಿ.ಸಿ. ಆತಂಕಕಾರಿ ವಿಷಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ನೋಡಿ | 'ಆಶಾ ಕಾರ್ಯಕರ್ತೆಯರಿಗೆ ಅಲ್ಲಿಗೆ ಹೋಗಲು ಅನುಮತಿ ಕೊಟ್ಟವರಾರು'? ಜಮೀರ್ ಅಹ್ಮದ್...

ಮೈಸೂರಿನಲ್ಲಿ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ; ಆದ್ರೆ ಕೊಳ್ಳಲು ಜನವೇ ಇಲ್ಲ!