Asianet Suvarna News Asianet Suvarna News

ಕೊರೋನಾ ವಿರುದ್ಧ ಹೋರಾಡಿ ಗೆದ್ದು ಬಂದ ಬೆಂಗ್ಳೂರಿನ ವ್ಯಕ್ತಿಯ ಅಂತರಾಳದ ಮಾತು

ದೇಶದಲ್ಲಿ ಮೊದಲ ಬಲಿಯಾಗಿದ್ದ  ಕಲಬುರಗಿಯ ವೃದ್ಧನ ಮಗಳು ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇದೀಗ ಬೆಂಗಳೂರಿನ ವ್ಯಕ್ತಿ ಸಹ ಕೊರೋನಾ ಗೆದ್ದು ಬಂದಿದ್ದಾನೆ. ಆ ವ್ಯಕ್ತಿ ತನ್ನ ಅನುಭವನ್ನು ಬಿಚ್ಚಿಟ್ಟಿದ್ದು, ಅದನ್ನು ಅವರ ಬಾಯಿಂದಲೇ ಕೇಳಿ.

First Published Mar 31, 2020, 4:04 PM IST | Last Updated Mar 31, 2020, 4:04 PM IST

ಬೆಂಗಳೂರು, (ಮಾ.31): ಎಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು ಬೇರೆಯವರಿಂದ ಕೊರೋನಾ ವೈರಸ್ ತಗುಲಿದರೆ ಭಯಪಡಬೇಕಿಲ್ಲ. ಮಾರಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಮನೆ ಹೋದ ಉದಾಹರಣೆಗಳಿವೆ.

ಕಲಬುರಗಿ: 12ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್‌, ಇದರ ಬೆನ್ನಲ್ಲೇ ಮತ್ತೊಂದು ಗುಡ್‌ ನ್ಯೂಸ್

ಇದಕ್ಕೆ ಪೂರಕವೆಂಬಂತೆ ದೇಶದಲ್ಲಿ ಮೊದಲ ಬಲಿಯಾಗಿದ್ದ  ಕಲಬುರಗಿಯ ವೃದ್ಧನ ಮಗಳು ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇದೀಗ ಬೆಂಗಳೂರಿನ ವ್ಯಕ್ತಿ ಸಹ ಕೊರೋನಾ ಗೆದ್ದು ಬಂದಿದ್ದಾನೆ. ಆ ವ್ಯಕ್ತಿ ತನ್ನ ಅನುಭವನ್ನು ಬಿಚ್ಚಿಟ್ಟಿದ್ದು, ಅದನ್ನು ಅವರ ಬಾಯಿಂದಲೇ ಕೇಳಿ.

Video Top Stories