Asianet Suvarna News Asianet Suvarna News

ಮನೆಯಲ್ಲಿದ್ದ ಕೊರೋನಾ ಶಂಕಿತರು ಹೋಟೆಲ್‌ಗಳಿಗೆ ಶಿಫ್ಟ್..!

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸದ ಪ್ರಾಥಮಿಕ ಕಾಂಟ್ಯಾಕ್ಟ್ ಶಂಕಿತರನ್ನು ಹೋಟೆಲ್‌ಗಳಿಗೆ ಶಿಫ್ಟ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. 

First Published Mar 30, 2020, 5:59 PM IST | Last Updated Mar 30, 2020, 5:58 PM IST

ಬೆಂಗಳೂರು, (ಮಾ.30): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸದ ಪ್ರಾಥಮಿಕ ಕಾಂಟ್ಯಾಕ್ಟ್ ಶಂಕಿತರನ್ನು ಹೋಟೆಲ್‌ಗಳಿಗೆ ಶಿಫ್ಟ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. 

ಸಖಿಯರ ಜೊತೆ ರಾಜ ಕ್ವಾರಂಟೈನ್, ನಾಯಿ ಸಾವಿನಿಂದ ನಟಿ ರಮ್ಯಾಗೆ ಡಿಪ್ರೆಶನ್; ಮಾ.30ರ ಟಾಪ್ 10 ಸುದ್ದಿ!

 60 ವರ್ಷ  ದಾಟಿದ, ಕೊರೋನಾ ಸೋಂಕು ಕಾಣದ, ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್, ಬಿಪಿ, ಅಂಗಾಂಗ  ಕಸಿ ಮಾಡಿಸಿಕೊಳ್ಳದ ಶಂಕಿತರನ್ನು ಹೋಟೆಲ್ ಮತ್ತು ಹಾಸ್ಟೆಲ್‌ಗಳಿಗೆ ಶಿಫ್ಟ್ ಮಾಡಲು  ನಿರ್ಧರಿಸಲಾಗಿದ್ದು, ಇದಕ್ಕಾಗಿ ಬೆಂಗಳೂರಿನ 16 ಹೋಟೆಲ್‌ಗಳನ್ನು ನಿಗದಿಪಡಿಸಿಲಾಗಿದೆ. 

Video Top Stories