ನೂರಾರು ಟನ್ ತರಕಾರಿ ತಂದ ರೈತರು, ಹುಬ್ಬಳ್ಳಿ ಎಪಿಎಂಸಿಯಲ್ಲಿ ಜನವೋ ಜನ!

  • ಹುಬ್ಬಳ್ಳಿ-ಧಾರವಾಡದಲ್ಲಿ ತೆರೆದಿರುವ ಎಪಿಎಂಸಿ ಮಾರುಕಟ್ಟೆ
  • ನೂರಾರು ಟನ್ ತರಕಾರಿ ತಂದಿರುವ ರೈತರು
  • ಮೈಕುಗಳಿಗೆ ಸೀಮಿತವಾದ ಪೊಲೀಸರ ಎಚ್ಚರಿಕೆ 
First Published Mar 27, 2020, 2:01 PM IST | Last Updated Mar 27, 2020, 2:01 PM IST

ಹುಬ್ಬಳ್ಳಿ (ಮಾ.27): ಹುಬ್ಬಳ್ಳಿ-ಧಾರವಾಡದಲ್ಲಿ ಎಪಿಎಂಸಿ ಮಾರುಕಟ್ಟೆಗಳು ಎಂದಿನಂತೆ ತೆರೆದಿವೆ. ರೈತರು ಮಾರುಕಟ್ಟೆಗೆ ನೂರಾರು ಟನ್ ತರಕಾರಿ ತಂದಿದ್ದು, ಖರೀದಿಸಲು ಜನ ಮುಗಿ ಬಿದ್ದಿದ್ದಾರೆ. ಇನ್ನೊಂದು ಕಡೆ ಪೊಲೀಸರ ಎಚ್ಚರಿಕೆ ಮೈಕುಗಳಿಗೆ ಸೀಮಿತವಾಘಿದ್ದು, ಕಿವಿಗೆ ಹಾಕಿಕೊಳ್ಳುವವರು ಯಾರು ಇಲ್ಲದಂತಾಗಿದೆ.

ಇದನ್ನೂ ನೋಡಿ : ಬೆಳಗಾವಿ ಮಾರುಕಟ್ಟೆಯಲ್ಲಿ ಜನಸಾಗರ! 

"