Asianet Suvarna News Asianet Suvarna News

ಆಂಧ್ರದ ಹಿಂದೂಪುರ ವೈದ್ಯನಿಗೆ ಕೊರೋನಾ ಪಾಸಿಟೀವ್

ಆಂಧ್ರದ ಹಿಂದೂಪುರ ವೈದ್ಯನಿಗೆ ಕೊರೋನಾ ಪಾಸಿಟೀವ್ ಕಂಡು ಬಂದಿದೆ. ವೈದ್ಯನ ಬಳಿ ಚಿಕಿತ್ಸೆ ಪಡೆದ ಬಾಗೇಪಲ್ಲಿ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವ್ಯಕ್ತಿ ನಾಲ್ಕು ಬಾರಿ ವೈದ್ಯರ ಬಳಿ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಕೊರೋನಾ ಆತಂಕ; ಲಾಕ್‌ಡೌನ್ ತೆರವು ಕಷ್ಟ?