Asianet Suvarna News Asianet Suvarna News

ಬೆಂಗ್ಳೂರಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು; ರಾಜ್ಯದಲ್ಲಿ ಒಟ್ಟು 146 ಪ್ರಕರಣ

  • ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢ
  • ವಿದೇಶದಿಂದ ಬಂದಿದ್ದ ದಂಪತಿ
  • ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 146ಕ್ಕೆ

ಬೆಂಗಳೂರು (ಏ.05): ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಾ.22ರಂದು ವಿದೇಶದಿಂದ ಬಂದಿದ್ದ ದಂಪತಿಗೆ ಕೊವಿಡ್‌-19 ಇರುವುದು ಪತ್ತೆಯಾಗಿದೆ. ಅದರೊಂದಿಗೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 146ಕ್ಕೇರಿದೆ.

ಇದನ್ನೂ ನೋಡಿ | ಏಪ್ರಿಲ್ 14ರ ಬಳಿಕ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರವಿಲ್ಲ..

Video Top Stories