ಕೊರೋನಾ ಸೋಂಕಿತರ ಚಿಕಿತ್ಸೆಗೆ ಹೊಸ ವ್ಯವಸ್ಥೆ, ಸರ್ಕಾರಕ್ಕೆ ರೈಲ್ವೇ ಇಲಾಖೆ ಸಾಥ್!
ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕಿತರ ಚಿಕಿತ್ಸೆಗಾಗಿ ಹೊಸ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಸರ್ಕಾರಕ್ಕೆ ರೈಲ್ವೇ ಇಲಾಖೆ ಸಾಥ್ ನೀಡಿದೆ. ಕೊರೋನಾ ಆತಂಕದ ನಡುವೆ ಸರ್ಕಾರ ಹಾಗೂ ರೈಲ್ವೇ ಇಲಾಖೆಯ ಹೊಸ ಪ್ಲಾನ್ ಕುರಿತು ವಿವರ ಇಲ್ಲಿದೆ
ನವದೆಹಲಿ(ಮಾ.28): ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕಿತರ ಚಿಕಿತ್ಸೆಗಾಗಿ ಹೊಸ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಸರ್ಕಾರಕ್ಕೆ ರೈಲ್ವೇ ಇಲಾಖೆ ಸಾಥ್ ನೀಡಿದೆ. ಕೊರೋನಾ ಆತಂಕದ ನಡುವೆ ಸರ್ಕಾರ ಹಾಗೂ ರೈಲ್ವೇ ಇಲಾಖೆಯ ಹೊಸ ಪ್ಲಾನ್ ಕುರಿತು ವಿವರ ಇಲ್ಲಿದೆ.