Asianet Suvarna News Asianet Suvarna News

ಲಾಕ್ ಡೌನ್ ಬ್ರೇಕ್ ಡೌನ್; ಮಸೀದಿಯ ಮೌಲ್ವಿಯ ಆಡಿಯೋ ಬಿಚ್ಚಿಟ್ಟ ಭಯಾನಕ ಸತ್ಯ

ನವದೆಹಲಿಯ ಮಸೀದಿ ಮೌಲ್ವಿಯ ಆಡಿಯೋ ವೈರಲ್/ ಮಸೀದಿಯಲ್ಲಿದ್ದರೆ ಕೊರೋನಾ ಬರಲ್ಲ/ ನಮ್ಮ ಪ್ರಾರ್ಥನೆ ಅದನ್ನು ತಡೆಯುತ್ತದೆ/ ಲಾಕ್ ಡೌನ್ ಬ್ರೇಕ್ ಆಗಿದ್ದೆ ಇಲ್ಲಿಂದ

ನವದೆಹಲಿ(ಏ. 01)  ಕೊರೋನಾ ಲಾಕ್ ಡೌನ್ ಮುರಿಯುವುದಕ್ಕೆ ದೆಹಲಿಯ ಮಸೀದಿ ಸಿದ್ಧವಾಗುತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಲಾಕ್ ಡೌನ್ ರೂಲ್ಸ್ ಬ್ರೇಕ್ ಮಾಡಿದ್ದು ಎಲ್ಲರಲ್ಲಿಯೂ ಆತಂಕ ಹೆಚ್ಚಾಗಿದೆ.

ಕೊರೋನಾ ಮಧ್ಯೆ ರೈತರ ನೆರವಿಗೆ ಧಾವಿಸಿದ ಸರ್ಕಾರ; ಸಂಪುಟ ಸಭೆ ಪ್ರಮುಖ ತೀರ್ಮಾನಗಳು

ಮಸೀದಿಯಲ್ಲಿದ್ದರೆ ಕೊರೋನಾ ಬರಲ್ಲ, ನಮ್ಮ ಪ್ರಾರ್ಥನೆ ಅದನ್ನು ತಡೆಯಬಹುದು ಎಂದು ಹೇಳಿದ್ದ ಆಡಿಯೋ ಇದೀಗ ವೈರಲ್ ಆಗುತ್ತಿದೆ.

 

Video Top Stories