ಕ್ವಾರಂಟೈನ್‌ನಲ್ಲಿರಿ ಅಂದ್ರೆ ಕಿರಿಕಿರಿ ಅಂತಾರೆ; ಜನರನ್ನು ನಿಭಾಯಿಸೋದೇ ತಲೆನೋವು!

ಲಾಕ್‌ಡೌನ್‌ನಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದೂ ಗೊತ್ತಿದ್ದೂ ಬೇರೇ ದಾರಿ ಇಲ್ಲದೇ ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಭಾರತ ಲಾಕ್‌ಡೌನ್‌ ಆಗಿದ್ದೇ ತಡ ಬೇರೆ ದೇಶಗಳು ನಮ್ಮನ್ನು ಅನುಸರಿಸುತ್ತಿವೆ.

ಮನೆಯಲ್ಲಿರಿ, ಅಂತರ ಕಾಯ್ದುಕೊಳ್ಳಿ  ಎಂದೂ ಎಷ್ಟೇ ಮನವಿ ಮಾಡಿಕೊಂಡರೂ ಜನ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೊರೋನಾ ಬಗ್ಗೆ  ಪ್ರಧಾನಿ ಮೋದಿ, ವಿಶ್ವಸಂಸ್ಥೆ ಹೇಳೋದೇನು? ಇಲ್ಲಿದೆ ನೋಡಿ! 

First Published Mar 30, 2020, 1:29 PM IST | Last Updated Mar 30, 2020, 1:32 PM IST

ಬೆಂಗಳೂರು (ಮಾ. 30): ಲಾಕ್‌ಡೌನ್‌ನಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದೂ ಗೊತ್ತಿದ್ದೂ ಬೇರೇ ದಾರಿ ಇಲ್ಲದೇ ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಭಾರತ ಲಾಕ್‌ಡೌನ್‌ ಆಗಿದ್ದೇ ತಡ ಬೇರೆ ದೇಶಗಳು ನಮ್ಮನ್ನು ಅನುಸರಿಸುತ್ತಿವೆ.

ಬೀದಿಗಿಳಿಯುತ್ತಿರುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ!

ಮನೆಯಲ್ಲಿರಿ, ಅಂತರ ಕಾಯ್ದುಕೊಳ್ಳಿ  ಎಂದೂ ಎಷ್ಟೇ ಮನವಿ ಮಾಡಿಕೊಂಡರೂ ಜನ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೊರೋನಾ ಬಗ್ಗೆ  ಪ್ರಧಾನಿ ಮೋದಿ, ವಿಶ್ವಸಂಸ್ಥೆ ಹೇಳೋದೇನು? ಇಲ್ಲಿದೆ ನೋಡಿ!