Asianet Suvarna News Asianet Suvarna News

ಎಲ್ಲರ ಕಣ್ಣು ಬಿದ್ದು ನಟಿ ಝೆಂದಿಯಾ ಮೇರಿಯ 44.85 ಕೋಟಿ ಬೆಲೆ ನೆಕ್ಲೆಸ್ ಮೇಲೆ!

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟಿ  ಝೆಂದಿಯಾ ಮೇರಿ ಧರಿಸಿದ್ದ 44.85 ಕೋಟಿ ಬೆಲೆಯ ಡೈಮಂಡ್ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ಪ್ರತಿ ಆಸ್ಕರ್ ಕಾರ್ಯಕ್ರಮದಲ್ಲಿಯೂ ನಟಿಯರ ವಸ್ತ್ರ ಗಮನ ಸೆಳೆದರೆ, ಈ ಸಲ ಆಭರಣಗಳು ಹೆಚ್ಚಿನ ಗಮನ ಗಿಟ್ಟಿಸಿಕೊಂಡಿವೆ. ನೀವೇ ನೋಡಿದೆ ಹೇಗಿದೆ ಆ ಡೈಮಂಡ್‌ ನೆಕ್ಲೆಸ್...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment