ಶಂಶೇರಾ, ಕೆಜಿಎಫ್ 2 ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗಿ?
ಬಾಲಿವುಡ್ ನಟ ಸಂಜಯ್ ದತ್ ತಮ್ಮ ಮೊದಲ ಕಿಮೋಥೆರಪಿ ಚಿಕಿತ್ಸೆ ಮುಗಿಸಿ, ಮತ್ತೆ ಶೂಟಿಂಗ್‌ಗೆ ಮರುಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾನೇ ಜೀವನವೆಂದ ಸಂಜಯ್ ದತ್, ಸದ್ಯಕ್ಕೆ ಶಂಶೇರಾ ಸಿನಿಮಾ ಶೂಟಿಂಗ್ ಆರಂಭಿಸಿ, ಆನಂತರ ಮತ್ತೆ ಚಿಕಿತ್ಸೆಗೆ ಮರುಳಲಿದ್ದಾರಂತೆ. ಇನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್, ಸಂಜಯ್ ಆರೋಗ್ಯ ಮುಖ್ಯ, ಅವರು ಬೇಗ ಗುಣಮುಖರಾಗಿ ಎಂದು ಹೇಳಿ, ಸಂಜು ದಾದಾನನ್ನು ಭೇಟಿಯಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment