Asianet Suvarna News Asianet Suvarna News

ನಟಿ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆಯಾ ಟಾಲಿವುಡ್‌ ಕ್ವೀನ್ ಪಟ್ಟ?

ಸಿನಿ ಉದ್ಯಮದಲ್ಲಿ ನಟ-ನಟಿಯರ ನಡುವೆ ಯಾರು ಅತಿ ಹೆಚ್ಚು ಸಂಭಾವನೆ ಪಡೆದು ರೆಸ್‌ನಲ್ಲಿ ಮೊದಲಿರುತ್ತಾರೆ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ನಟಿಯರು ಲಿಸ್ಟ್‌ ಕೇಳಬೇಕಾ? ಯಾವ ದೊಡ್ಡ ದೊಡ್ಡ ಬ್ಯಾನರ್‌ನಿಂದ ಸಿನಿಮಾ ಪಡೆದುಕೊಂಡಿದ್ದಾರೆ, ಫ್ಯಾನ್‌ ಫಾಲೋವರ್ಸ್ ಎಷ್ಟಿದ್ದಾರೆ, ಸಂಭಾವನೆ ಸಿನಿಮಾದಿಂದ ಸಿನಿಮಾ ಎಷ್ಟು ಬದಲಾಗುತ್ತದೆ ಎಂಬ ಚರ್ಚೆ ಇದ್ದೇ ಇರುತ್ತೆ. ಹಾಗಿದ್ರೆ ಮೊದಲ ಸ್ಥಾನದಲ್ಲಿ ಯಾರಿದ್ದಾರೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment