Asianet Suvarna News Asianet Suvarna News

ವಿಜಯ್ ದೇವರಕೊಂಡ ತಲೆ ಕೂದಲು ಕೆದರಿದ ರಶ್ಮಿಕಾ!

ಸ್ಯಾಂಡಲ್‌ವುಡ್ ಸ್ಟೇಟ್‌ ಕ್ರಶ್‌ ಎಂದೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಟಾಲಿವುಡ್‌ಗೆ ಹಾರಿದಾಗಿನಿಂದಲೂ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಹೆಸರು ಕೇಳುವುದು ಕಾಮನ್‌ ಬಿಡಿ.

ಇನ್ನು ವೈರಲ್‌ ಆಗುತ್ತಿರುವ ವಿಡಿಯೋ ಯಾವತ್ತಿಂದು ಅಂತಾನಾ? ಅಯ್ಯೋ ಇದು ಡಿಯರ್‌ ಕಾಮ್ರೇಡ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಶಾಟ್‌ಗೆ ರೆಡಿಯಾಗುತ್ತಿರುವ ವಿಜಯ್‌ ಅವರ ಕೂದಲ ಕೆದರಿದ್ದಾರೆ,. ಈ ವಿಡಿಯೋ ಈಗ್ಯಾಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ:  Suvarna Entertainment 

Video Top Stories