Asianet Suvarna News Asianet Suvarna News

ಕನ್ನಡದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ: ರಶ್ಮಿಕಾ ಮಂದಣ್ಣಗೆ ಟಾಂಗ್‌ಗಳ ಸುರಿಮಳೆ!

ಬೆಂಗಳೂರು ಹುಡುಗರು ಮತ್ತು ಹುಡುಗಿಯರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಬೆಂಗಳೂರಿಗೆ ಬಂದು ನಾನು ಕನ್ನಡ ಮಾತನಾಡಿಲ್ಲ ಅಂದ್ರೆ ಚೆನ್ನಾಗಿ ಇರೊಲ್ಲ ಎಂದು ವಿಜಯ್ ದೇವರಕೊಂಡ ಮಾತನಾಡಿದ್ದಾರೆ. ಅಲ್ಲದೆ ತಮ್ಮ ವೃತ್ತಿ ಜೀವನ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ಸಹಾಯ ಮಾಡಿರುವುದು ಕರ್ನಾಟಕನೇ ಎಂದಿದ್ದಾರೆ. ಸಂದರ್ಶನ ಮಾಡಲು ಬಂದಿರುವ ಎಲ್ಲ ಮಾಧ್ಯಮ ಸ್ನೇಹಿತರನ್ನು ವಿಜಯ್ ಹಾಟ್ ಎಂದು ಕರೆದಿದ್ದಾರೆ.

First Published Aug 22, 2022, 8:55 AM IST | Last Updated Aug 22, 2022, 9:54 AM IST

ಬೆಂಗಳೂರು ಹುಡುಗರು ಮತ್ತು ಹುಡುಗಿಯರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಬೆಂಗಳೂರಿಗೆ ಬಂದು ನಾನು ಕನ್ನಡ ಮಾತನಾಡಿಲ್ಲ ಅಂದ್ರೆ ಚೆನ್ನಾಗಿ ಇರೊಲ್ಲ ಎಂದು ವಿಜಯ್ ದೇವರಕೊಂಡ ಮಾತನಾಡಿದ್ದಾರೆ. ಅಲ್ಲದೆ ತಮ್ಮ ವೃತ್ತಿ ಜೀವನ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ಸಹಾಯ ಮಾಡಿರುವುದು ಕರ್ನಾಟಕನೇ ಎಂದಿದ್ದಾರೆ. ಸಂದರ್ಶನ ಮಾಡಲು ಬಂದಿರುವ ಎಲ್ಲ ಮಾಧ್ಯಮ ಸ್ನೇಹಿತರನ್ನು ವಿಜಯ್ ಹಾಟ್ ಎಂದು ಕರೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment