Asianet Suvarna News Asianet Suvarna News

ಚುನಾವಣೆ ಪ್ರಚಾರದ ವೇಳೆ ಯುವಕರ ಜೊತೆ ಕಬಡ್ಡಿ ಆಡಿದ ನಟಿ ರೋಜಾ!

ಆಂಧ್ರ ಪ್ರದೇಶದಲ್ಲಿ ನಗರಪಾಲಿ ಚುನಾವಣೆಯಲ್ಲಿ ಬ್ಯುಸಿಯಾಗಿರುವ ನಟಿ ರೋಜಾ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಭಾಗಿಯಾಗಿದ್ದರು. ಬಹುಭಾಷಾ ನಟಿ, ರಾಜಕಾರಣಿ ಕ್ರೀಡೆ ಬಗ್ಗೆ ಹೊಂದಿರುವ ಆಸಕ್ತಿಯನ್ನು ಕಂಡು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories