ರಿಯಲ್ ಸ್ಟಾರ್ ಕಂಠದಲ್ಲಿ ಚುನಾವಣೆ ಸಾಂಗ್...ಮತದಾನದ ಜಾಗೃತಿ ಮೂಡಿಸಿದ್ರಾ ಉಪ್ಪಿ..?
ಸತೀಶ್, ಜಾಹ್ನವಿ ನಟನೆಯ ದರ್ಬಾರ್ ಸಿನಿಮಾದಲ್ಲಿ ಚುನಾವಣೆ ಕುರಿತ ಹಾಡನ್ನು ಉಪೇಂದ್ರ ಅವರು ಹಾಡಿದ್ದಾರೆ.
ಸತೀಶ್, ಜಾಹ್ನವಿ ನಟನೆಯ ದರ್ಬಾರ್ ಸಿನಿಮಾದಲ್ಲಿ ಚುನಾವಣೆ ಕುರಿತ ಹಾಡನ್ನು ಉಪೇಂದ್ರ ಅವರು ಹಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ರಾಜಕೀಯವೇ ದರ್ಬಾರ್ ಸಿನಿಮಾ.ತೀಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿ.ಮನೋಹರ್ ಆಕ್ಷನ್ ಕಟ್ ಹೇಳಿದ್ದಾರೆ. ಹಲವು ವರ್ಷಗಳ ಬಳಿಕ ಮನೋಹರ್ ಅವರು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ದರ್ಬಾರ್ ಸಿನಿಮಾದ ಹಾಡು ಈ ಭಾರಿಯ ಎಲೆಕ್ಷನ್‌ಗೆ ಹೇಳಿ ಮಾಡಿಸಿದಂತಿದೆ.