Asianet Suvarna News Asianet Suvarna News

ಯಾರಿಗೂ ಕಮ್ಮಿಯಿಲ್ಲ ಸೌತ್ ಇಂಡಸ್ಟ್ರಿ ಸಿನಿಮಾಗಳು; 100 ಕೋಟಿ ಲಿಸ್ಟ್ ನಲ್ಲಿ ರಾಕಿ ಭಾಯ್

ಸೌತ್ ಸಿನಿ ದುನಿಯಾ ಈಗ ಬೇರೆಯದ್ದೇ ರೇಂಜ್ ನಲ್ಲಿದೆ. ಸಿನಿಮಾ ಕ್ವಾಲಿಟಿ, ಮೇಕಿಂಗ್, ಬಜೆಟ್ ಎಲ್ಲವೂ ದೊಡ್ಡಮಟ್ಟದಲ್ಲಿಯೇ ಇದೆ. ಅದೇ ರೀತಿ ಗಳಿಕೆ ಕೂಡ ಹೆಚ್ಚಾಗಿದೆ. ಕನಸಾಗಿದ್ದ 100 ಕೋಟಿಯನ್ನ ಸೌತ್ ಸಿನಿಮಾಗಳು ನನಸು ಮಾಡಿದ್ದು ಇತ್ತೀಚಿಗೆ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ಹೆಚ್ಚು ಗಳಿಕೆ ಯಾವ ನಾಯಕನ ಹೆಸರಿನಲ್ಲಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ನೂರು ಕೋಟಿ ಅನ್ನೋದು ಒಂದು ಕಾಲದಲ್ಲಿ ಕೇವಲ ಬಾಲಿವುಡ್ ಪಾಲಾಗಿತ್ತು. ನೂರು ಕೋಟಿ ಕ್ಲಬ್ ಸೇರೋದು ಅವ್ರ ಸಿನಿಮಾಗಳು ಮಾತ್ರ ಅನ್ನೋ ಲೆಕ್ಕಾಚಾರ ಕೂಡ ಇತ್ತು. ಆದ್ರೆ ಈಗ ಸಿನಿಮಾ ದುನಿಯಾ ಬದಲಾಗಿದೆ. 



 


 

ಸೌತ್ ಸಿನಿ ದುನಿಯಾ ಈಗ ಬೇರೆಯದ್ದೇ ರೇಂಜ್ ನಲ್ಲಿದೆ. ಸಿನಿಮಾ ಕ್ವಾಲಿಟಿ, ಮೇಕಿಂಗ್, ಬಜೆಟ್ ಎಲ್ಲವೂ ದೊಡ್ಡಮಟ್ಟದಲ್ಲಿಯೇ ಇದೆ. ಅದೇ ರೀತಿ ಗಳಿಕೆ ಕೂಡ ಹೆಚ್ಚಾಗಿದೆ.

ಕನಸಾಗಿದ್ದ 100 ಕೋಟಿಯನ್ನ ಸೌತ್ ಸಿನಿಮಾಗಳು ನನಸು ಮಾಡಿದ್ದು ಇತ್ತೀಚಿಗೆ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ಹೆಚ್ಚು ಗಳಿಕೆ ಯಾವ ನಾಯಕನ ಹೆಸರಿನಲ್ಲಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಜೊತೆ ಜೊತೆಯಲಿ ಸಕ್ಸಸ್ ಹಿಂದಿದೆ ಈ ಕಾರಣ; ರಿವೀಲ್ ಮಾಡಿದ್ರು ಆರ್ಯವರ್ಧನ್!

ನೂರು ಕೋಟಿ ಅನ್ನೋದು ಒಂದು ಕಾಲದಲ್ಲಿ ಕೇವಲ ಬಾಲಿವುಡ್ ಪಾಲಾಗಿತ್ತು. ನೂರು ಕೋಟಿ ಕ್ಲಬ್ ಸೇರೋದು ಅವ್ರ ಸಿನಿಮಾಗಳು ಮಾತ್ರ ಅನ್ನೋ ಲೆಕ್ಕಾಚಾರ ಕೂಡ ಇತ್ತು. ಆದ್ರೆ ಈಗ ಸಿನಿಮಾ ದುನಿಯಾ ಬದಲಾಗಿದೆ. 

Entertainment | Sandalwood | Cinema Hungama 

 

Video Top Stories