Asianet Suvarna News Asianet Suvarna News

ವಿಚ್ಛೇದನ ವದಂತಿ ಮಧ್ಯೆ ತಿರುಪತಿ ತಿಮ್ಮಪನ ದರ್ಶನ ಪಡೆದ ಸಮಂತಾ!

ಕಷ್ಟ ಅಂದರೆ ಸಾಕು ಜನರು ಮೊದಲು ಮೊರೆ ಹೋಗುವುದು ತಿರುಪತಿ ತಿಮ್ಮಪ್ಪನಿಗೆ. ಟಾಲಿವುಡ್ ಬ್ಯೂಟಿ ಸಮಂತಾ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡದ ಸಮಂತಾ ಆಪ್ತರ ಜೊತೆ ತಿರುಪತಿ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. 
 
Sep 20, 2021, 3:44 PM IST

ಕಷ್ಟ ಅಂದರೆ ಸಾಕು ಜನರು ಮೊದಲು ಮೊರೆ ಹೋಗುವುದು ತಿರುಪತಿ ತಿಮ್ಮಪ್ಪನಿಗೆ. ಟಾಲಿವುಡ್ ಬ್ಯೂಟಿ ಸಮಂತಾ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡದ ಸಮಂತಾ ಆಪ್ತರ ಜೊತೆ ತಿರುಪತಿ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment