Asianet Suvarna News Asianet Suvarna News

ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಂಡ ರಾಮ್‌ ಚರಣ್!

Sep 27, 2021, 5:23 PM IST

ಟಾಲಿವುಡ್ ಸಿಂಪಲ್ ಸ್ಟಾರ್ ವಾರ ವಾರವೂ ಹೊಸ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಆದರೀಗ ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಂಡಿದ್ದಾರೆ. ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡು ನಾಮಕರಣವೂ ಮಾಡಿದ್ದಾರೆ. ಯಾರು ಆ ಹೊಸ ಮೆಂಬರ್ ನೀವೇ ನೋಡಿ.......

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment