Asianet Suvarna News Asianet Suvarna News

ರೆಕಾರ್ಡ್ ಬ್ರೇಕ್: RRR ಡಿಜಿಟಲ್ ರೈಟ್ಸ್ ಮಾರಾಟ!

ರಾಜ್‌ಮೌಳಿ ನಿರ್ದೇಶನ ಮಾಡುವ ಸಿನಿಮಾಗಳೇ ಹಾಗೆ, ರಿಲೀಸ್‌ಗೂ ಮುನ್ನವೇ ದೊಡ್ಡ ದಾಖಲೆ ಮಾಡುತ್ತದೆ. ಅದರಲ್ಲೂ ಇಬ್ಬರು ಸ್ಟಾರ್ ನಟರು ಅಭಿನಯಿಸುತ್ತಿರುವ ಸಿನಿಮಾ ಆರ್‌ಆರ್‌ಆರ್‌ ಪೋಸ್ಟರ್ ರಿಲೀಸ್‌ ದಿನದಿಂದಲೂ ಸೌಂಡ್ ಮಾಡುತ್ತಿದೆ. ರಿಲೀಸ್ ದಿನಾಂಕ ಮುಂದೂಡಲಾಗಿದೆ. ಆದರೆ ಡಿಜಿಟಲ್ ರೈಟ್ಸ್‌ ಮಾರಾಟವಾಗಿದೆ. ಎಷ್ಟು ಮೊತ್ತಕ್ಕೆ ಗೊತ್ತಾ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories