Asianet Suvarna News Asianet Suvarna News

ಜೂನಿಯರ್‌ ಎನ್‌ಟಿಆರ್‌ ಟೀಸರ್‌; ಇದಕ್ಕೂ ರಾಜಮೌಳಿ ಉತ್ತರಿಸುವ ಪರಿಸ್ಥಿತಿ ಬಂತಾ?

ಸ್ಟಾರ್ ಡೈರೆಕ್ಟರ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ ಆರ್‌ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್‌ ವಿಡಿಯೋ ರಿಲೀಸ್ ಮಾಡಲಾಗಿದೆ. ರಾಮರಾಜು ಫಾರ್‌ ಭೀಮ್‌ ಪಾತ್ರದ ಬಗ್ಗೆ ನೆಟ್ಟಿಗರು ಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಕಾರಣವೇ ರಾಜಮೌಳಿ ಎಂದಿದ್ದಾರೆ ಯಾಕೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories