Asianet Suvarna News Asianet Suvarna News
breaking news image

ಟಾಲಿವುಡ್‌ ಸೂಪರ್‌ಸ್ಟಾರ್ ಸಿನಿಮಾಗೆ ಕೆಜಿಎಫ್‌ ನಿರ್ದೇಶಕರೇ ಬೇಕಂತೆ!

ಟಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ತಮ್ಮ ಮುಂದಿನ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ತೆಲುಗು ಚಿತ್ರರಂಗದಲ್ಲಿರೋ ಸ್ಟಾರ್ ಡೈರೆಕ್ಟರ್ ಗಳನ್ನ ಬಿಟ್ಟು ಕೆಜಿಎಫ್ ನಿರ್ದೇಶಕನೇ ಬೇಕು ಅಂತಿದ್ದಾರೆ. ಯಾರು ಆ ಸೂಪರ್ ಸ್ಟಾರ್? ಇಲ್ಲಿದೆ ನೋಡಿ! 

ಕೆಜಿಎಫ್...ಕನ್ನಡದ ಹೆಮ್ಮೆಯ ಸಿನಿಮಾ. ಇಡೀ ಭಾರತೀಯ ಸಿನಿಮಾ ಪ್ರೇಮಿಗಳು ಮೆಚ್ಚಿ ಕೊಂಡಾಡಿದ ಸಿನಿಮಾ. ಬಾಹುಬಲಿ ನಂತರ ಸೌತ್ ಸಿನಿಮಾ ದುನಿಯಾದಲ್ಲಿ ಸಖತ್ ಟಾಕ್ ಸೃಷ್ಟಿ ಮಾಡಿದ ಚಿತ್ರ. ಈ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್ ಪ್ರಶಾಂತ್ ನೀಲ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಸಿದ ನಟ. 

ರಿಲೀಸ್ ಆಯ್ತು ಪುನೀತ್‌ ರಾಜ್‌ಕುಮಾರ್ 'ಮಾಯಾಬಜಾರ್' ಟ್ರೇಲರ್

ಟಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ತಮ್ಮ ಮುಂದಿನ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ತೆಲುಗು ಚಿತ್ರರಂಗದಲ್ಲಿರೋ ಸ್ಟಾರ್ ಡೈರೆಕ್ಟರ್ ಗಳನ್ನ ಬಿಟ್ಟು ಕೆಜಿಎಫ್ ನಿರ್ದೇಶಕನೇ ಬೇಕು ಅಂತಿದ್ದಾರೆ. ಯಾರು ಆ ಸೂಪರ್ ಸ್ಟಾರ್? ಇಲ್ಲಿದೆ ನೋಡಿ! 
 
Video Top Stories