Asianet Suvarna News Asianet Suvarna News

ಚಿರಂಜೀವಿ ಕುಕ್ಕಿಂಗ್ ವಿಡಿಯೋ ವೈರಲ್; ಮೊಮ್ಮಕ್ಕಳು ಏನು ಡಿಮ್ಯಾಂಡ್ ಮಾಡುತ್ತಾರೆ?

ಟಾಲಿವುಡ್‌ ಮೆಗಾ ಸ್ಟಾರ್ ಚಿರಂಜೀವಿ ಮೊಮ್ಮಕ್ಕಳಿಗೆಂದು ವಾರವೂ ವಿಭಿನ್ನವಾದ ರೆಸಿಪಿ ಟ್ರೈ ಮಾಡುತ್ತಿರುತ್ತಾರೆ. ಈ ವಾರ ಕೆಎಫ್‌ಸಿ ಚಿಕನ್ ತಯಾರಿ ಮಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment

Video Top Stories