Asianet Suvarna News

ರಾಮನ ಪಾತ್ರದಲ್ಲಿ ಪ್ರಿನ್ಸ್; ಮಹೇಶ್ ಬಾಬುಗೆ ಜೊತೆಯಾಗಲಿರೋ ಕರೀನಾ!

Jun 13, 2021, 3:44 PM IST

ಪ್ರಿನ್ಸ್ ಮಹೇಶ್ ಬಾಬು ಮುಂದಿನ ಚಿತ್ರ 'ರಾಮಾಯಣ'ಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಸೀತೆ ಪಾತ್ರಕ್ಕೆ ಕರೀನಾ 12 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ.  ರಾಮನ ಪಾತ್ರ ಮಾಡಲು ಪ್ರಿನ್ಸ್ ಸಂಭಾವನೆ ಎಷ್ಟು, ಸಿನಿಮಾ ಚಿತ್ರೀಕರಣ ಎಲ್ಲಿ ನಡೆಯಲಿದೆ, ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment