Asianet Suvarna News Asianet Suvarna News

ಟಾಲಿವುಡ್‌ನಲ್ಲಿ ಸೆಟ್ಟೇರಲಿದೆ ಮೆಗಾ ಕಾಂಬಿನೇಷನ್‌ ಸಿನಿಮಾ; ಮಹೇಶ್- ಜೂ. ಎನ್‌ಟಿಆರ್!

ತೆಲುಗು ಚಿತ್ರರಂಗದಲ್ಲಿ ವರ್ಷಕ್ಕೊಂದು ಮಲ್ಟಿ ಸ್ಟಾರ್ ಸಿನಿಮಾಗಳು ಸೆಟ್ಟೇರುತ್ತದೆ. ಈಗಾಗಲೇ 'ಬಾಹುಬಲಿ' ಹಾಗೂ 'ಸೈರಾ' ತೆರೆ ಕಂಡು ಬಾಕ್ಸ್ ಆಫೀಸ್‌ ಕಲೆಕ್ಷನ್‌ ಮುಟ್ಟಿದೆ. ಇನ್ನು ಲಿಸ್ಟ್‌ನಲ್ಲಿ 'ಆರ್‌ಆರ್‌ಆರ್‌' ಇರುವಾಗಲೇ ಜೂನಿಯರ್‌ ಎನ್‌ಟಿಆರ್‌ ಮತ್ತೊಂದು ಮಲ್ಟಿ ಸ್ಟಾರ್ ಕಥೆಗೆ ಸಹಿ ಮಾಡಿದ್ದಾರೆ. ಮಹೇಶ್‌ ಬಾಬು ಮತ್ತು ಜೂನಿಯರ್ ಎನ್‌ಟಿಆರ್‌ ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಮಾಸ್‌ ಹಾಗೂ ಕ್ಲಾಸ್‌ ಕಾಂಬಿನೇಷನ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತುರದಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories