ನಟ ಮಹೇಶ್ ಬಾಬು ಪುತ್ರನ ಹೈಟ್ ಚೆಕ್ ಮಾಡೋದು ಹಿಂಗೆ ನೋಡಿ!
ಟಾಲಿವುಡ್ Action Prince ಮಹೇಶ್ ಬಾಬು ಲಾಕ್‌ಡೌನ್‌ನಲ್ಲಿ ಮಕ್ಕಳ ಜೊತೆ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಮಹೇಶ್ ಬಾಬುನೇ ಟಾಲೆಸ್ಟ್ ಹೀರೋ. ಇವರಿಗೆ ಸರಿಸಾಟಿಯಾಗಿ ಇನ್ನು ಯಾರೂ ಬಂದಿಲ್ಲ....
ಟಾಲಿವುಡ್ Action Prince ಮಹೇಶ್ ಬಾಬು ಲಾಕ್‌ಡೌನ್‌ನಲ್ಲಿ ಮಕ್ಕಳ ಜೊತೆ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಮಹೇಶ್ ಬಾಬುನೇ ಟಾಲೆಸ್ಟ್ ಹೀರೋ. ಇವರಿಗೆ ಸರಿಸಾಟಿಯಾಗಿ ಇನ್ನು ಯಾರೂ ಬಂದಿಲ್ಲ....
ಪ್ರಿನ್ಸ್ ಮಹೇಶ್ ಬಾಬು ಈ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಅಂತೆ!
ಮಹೇಶ್ ಬಾಬು ಪುತ್ರ ತಂದೆ ಜೊತೆ ಹೈಟ್ ಚೆಕ್ ಮಾಡುತ್ತಿರುವ ವಿಡಿಯೋವನ್ನು ತಾಯಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಹೇಗಿದೆ ನೀವೇ ನೋಡಿ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment