3.16 ಕಾರಿನ ನಂಬರ್ ಪ್ಲೇಟ್ಗೆ 17 ಲಕ್ಷ ಕೊಟ್ಟ ನಟ ಜ್ಯೂ.NTR!
ಟಾಲಿವುಡ್ ಸೂಪರ್ ಸ್ಟಾರ್, ಜ್ಯೂನಿಯರ್ ಎನ್ಟಿಆರ್ (Jr NTR) ಹೊಸ ಕಾರು ಖರೀದಿಸಿದ್ದಾರೆ. 3.16 ಕೋಟಿಯ ಲ್ಯಾಂಬೋರ್ಗಿನಿ ಉರುಸ್ ಕ್ಯಾಪ್ಸುಲ್ ಖರೀದಿಸಿರುವ ನಟ ಕ್ರೇಜಿ ನಂಬರ್ ಬೇಕೆಂದು 17 ಲಕ್ಷ ನೀಡಿ ನಂಬರ್ ರಿಜಿಸ್ಟ್ರೇಷನ್ (Registration) ಮಾಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಕಾರ್ ನಂಬರ್ ಏನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment