Asianet Suvarna News Asianet Suvarna News

ಶೂಟಿಂಗ್ ನಿಲ್ಲಿಸಿದ ರಾಜಮೌಳಿ ಹಾಗೂ ಚಿರಂಜೀವಿ!

ಕೊರೋನಾ ವೈರಸ್‌ ಯಾವ ಕ್ಷೇತ್ರವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಕಳೆದ ವರ್ಷ ಚಿತ್ರರಂಗದ ದೊಡ್ಡ ಮಟ್ಟದಲ್ಲಿ ಪೆಟ್ಟು ತಿಂದಿತ್ತು. ಈಗ ಅದೇ ಪರಿಸ್ಥಿತಿ ಈ ವರ್ಷವೂ ಬಂದಿದೆ. ಈ ಕಾರಣಕ್ಕೆ ಕಾಲಿವುಡ್‌ನಲ್ಲೂ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories