Asianet Suvarna News Asianet Suvarna News

ನಟ ಚಿರಂಜೀವಿಗೆ ಕೊರೋನಾ ಇಲ್ಲ; ಮೂರು ಟೆಸ್ಟ್‌ನಿಂದ ಸತ್ಯ ತಿಳಿಯಿತು!

'ಆಚಾರ್ಯ' ಸಿನಿಮಾ ಚಿತ್ರೀಕರಣದ ವೇಳೆ ಮಾಡಿಸಲಾಗಿದ್ದ ಕೊರೋನಾ ಟೆಸ್ಟ್‌ನಲ್ಲಿ ನಟ ಚಿರಂಜೀವಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದ ಕಾರಣ ಕೆಲವು ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಿದ್ದರು. ಆದರೆ ವೈದ್ಯರ ತಂಡವೊಂದು ನಡೆಸಿದ ಮೂರು ಕೊರೋನಾ ಪರೀಕ್ಷೆಯಲ್ಲಿ ಚಿರಂಜೀವಿಗೆ ಕೊರೋನಾ ನೆಗೆಟಿವ್ ಬಂದಿದೆ. ಇದರ ಬಗ್ಗೆ ಚಿರಂಜೀವಿ ಏನು ಹೇಳುತ್ತಾರೆ ಕೇಳಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories