Asianet Suvarna News Asianet Suvarna News

ಅಂತ್ಯ ಸಂಸ್ಕಾರದ ವೇಳೆ ಸ್ಟಾರ್ ಕುಟುಂಬದ ಮೇಲೆ ಜೇನು ದಾಳಿ; ಕಾಪಾಡಿದ್ದು ಯಾರು?

Jun 2, 2020, 3:54 PM IST

ಟಾಲಿವುಡ್‌ ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಅಜ್ಜ ಉಮಾಪತಿ ರಾವ್‌ ವಯೋ ಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮೆಗಾ ಸ್ಟಾರ್ ಚಿರಿಂಜೀವಿ ಕುಟುಂಬದವರ ಮೇಲೆ ಜೇನು ದಾಳಿ ನಡಿಸಿದೆ.

ಚಿರಂಜೀವಿ ಕುಟುಂಬದ ಮೇಲೆ ಜೇನು ದಾಳಿ; ಫೋಟೋ ವೈರಲ್ ?

ನಿಜಾಮಾಬಾದ್‌ ದ್ಯಾಮಕೊಂಡದಲ್ಲಿರುವ ಒಂದು ಹಳೆಯ ಬಂಗಲೆ ಸಮೀಪ ಅಂತ್ಯಕ್ರಿಯೆ ಆಯೋಜಿಸಲಾಗಿತ್ತು. ಪುಣ್ಯ ಜೇನು ದಾಳಿಯಿಂದ ಯಾರಿಗೂ ತೊಂದರೆಯಾಗದಂತೆ ಬಾಡಿ ಗಾರ್ಡ್‌ಗಳು ನೋಡಿಕೊಂಡಿದ್ದಾರೆ. ಆದರೆ, ಇದು ಅಪಶಕುನದ ಸೂಚನೆ ಎನ್ನಲಾಗುತ್ತಿದೆ...

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment