Asianet Suvarna News Asianet Suvarna News

ಪ್ರಭಾಸ್ ಕೈಯಲ್ಲಿ 5 ಬಿಗ್ ಬಜೆಟ್ ಸಿನಿಮಾಗಳು, ಹಿಸ್ಟರಿ ಕ್ರಿಯೇಟರ್!

ಟಾಲಿವುಡ್ ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ ಬಾಹುಬಲಿ ಶ(Bahubali) ಚಿತ್ರದ ನಂತರ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದು ಚಿತ್ರಕ್ಕೆ 5 ವರ್ಷ ಮೀಸಲಿಟ್ಟ ನಟನ ಕೈಯಲ್ಲಿ ಈಗ 5 ಸಿನಿಮಾಗಳಿವೆ. ಆಶ್ಚರ್ಯ ಏನೆಂದರೆ ಎಲ್ಲಾ ಚಿತ್ರಗಳೂ ಬಿಗ್ ಬಜೆಟ್ ಸಿನಿಮಾಗಳೇ. ಪ್ರಭಾಸ್ (Prabhas) ಯಾವ ಸಿನಿಮಾ ಬಿಡುಗಡೆ ಆಗಲಿದೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories