Asianet Suvarna News Asianet Suvarna News
breaking news image

ಇವರೇ ಬೇರೆ, ಇವರ ಸ್ಟೈಲೇ ಬೇರೆ; ಟೈಗರ್ ಶ್ರಾಫ್ ಲುಕ್ ನೋಡಿ!

ಬಾಲಿವುಡ್ ಅಂಗಳದಲ್ಲಿ ಟೈಗರ್ ಶ್ರಾಫ್ ಮತ್ತೆ ಸೌಂಡ್ ಮಾಡ್ತಿದ್ದಾರೆ. ಕಳೆದ ಬಾರಿ ಹೃತಿಕ್ ಜೊತೆ ಬಂದು ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದ ಟೈಗರ್ ಶ್ರಾಫ್ ಈ ಬಾರಿ ಬೇರೇಯದ್ದೇ ಸ್ಟೈಲ್ ನಲ್ಲಿ 'ಭಾಗಿ 3' ಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿದೆ ನೋಡಿ ಟ್ರೇಲರ್!
 

ಫಿಟ್ನೆನ್ಸ್, ಮ್ಯಾನರಿಸಂ ಮೂಲಕ ಬಿ-ಟೌನ್ ನಲ್ಲಿ ಸದ್ದು ಮಾಡಿರೋ ನಾಯಕ ನಟ ಟೈಗರ್ ಶ್ರಾಫ್. 'ವಾರ್' ಸಿನಿಮಾ ಮೂಲಕ  ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದ ಟೈಗರ್ ಶ್ರಾಫ್ ಈಗ ಸಿಲ್ವರ್ ಸ್ಕ್ರೀನ್ ಮೇಲೆ ಬರಲು ಸಿದ್ದವಾಗಿದ್ದಾರೆ. ಅದು ಭಾಗಿ-3 ಸಿನಿಮಾ ಮೂಲಕ. 

'ತಲೈವಿ'ಗಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ ರಾಣಾವತ್!

ಬಾಲಿವುಡ್ ಅಂಗಳದಲ್ಲಿ ಟೈಗರ್ ಶ್ರಾಫ್ ಮತ್ತೆ ಸೌಂಡ್ ಮಾಡ್ತಿದ್ದಾರೆ. ಕಳೆದ ಬಾರಿ ಹೃತಿಕ್ ಜೊತೆ ಬಂದು ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದ ಟೈಗರ್ ಶ್ರಾಫ್ ಈ ಬಾರಿ ಬೇರೇಯದ್ದೇ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿದೆ ನೋಡಿ ಟ್ರೇಲರ್!

Video Top Stories