Asianet Suvarna News Asianet Suvarna News

ಕಾಲಿವುಡ್ 'ಖೈತಿ'ಗೆ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಡಿಮ್ಯಾಂಡ್‌!

ಚಿತ್ರರಂಗವನ್ನೆ ಬೆಚ್ಚಿ ಬೇಳಿಸಿದ ಹಾಗೂ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದ ಚಿತ್ರ 'ಖೈತಿ' ಈಗ ಸ್ಯಾಂಡಲ್‌ವುಡ್‌ ಬಹು ಬೇಡಿಕೆಯ ಚಿತ್ರವಾಗಿದೆ, ಈಗಾಗಲೆ ರಿಮೇಕ್ ಚಿತ್ರಗಳ ಪ್ರಮಾಣ ಕಡಿಮೆ ಆಗುತ್ತಿದೆ ಆದ್ರೆ ತಮಿಳಿನಲ್ಲಿ ರಿಲೀಸ್‌ ಅದ 'ಖೈತಿ'ಗೆ ಫುಲ್ ಡಿಮ್ಯಾಂಡ್. ಸೂಪರ್ ಥ್ರಿಲರ್ ಖೈದಿ ಮಾಡಿರುವ ಮೋಡಿಗೆ ಶಿವಣ್ಣ ಕೈ ಜೋಡಿಸುತ್ತಾರೆಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ...

ಚಿತ್ರರಂಗವನ್ನೆ ಬೆಚ್ಚಿ ಬೇಳಿಸಿದ ಹಾಗೂ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದ ಚಿತ್ರ 'ಖೈತಿ' ಈಗ ಸ್ಯಾಂಡಲ್‌ವುಡ್‌ ಬಹು ಬೇಡಿಕೆಯ ಚಿತ್ರವಾಗಿದೆ, ಈಗಾಗಲೆ ರಿಮೇಕ್ ಚಿತ್ರಗಳ ಪ್ರಮಾಣ ಕಡಿಮೆ ಆಗುತ್ತಿದೆ ಆದ್ರೆ ತಮಿಳಿನಲ್ಲಿ ರಿಲೀಸ್‌ ಅದ 'ಖೈತಿ'ಗೆ ಫುಲ್ ಡಿಮ್ಯಾಂಡ್.

ಚಿತ್ರ ವಿಮರ್ಶೆ: ಆಯುಷ್ಮಾನ್‌ಭವ

ಸೂಪರ್ ಥ್ರಿಲರ್ ಖೈದಿ ಮಾಡಿರುವ ಮೋಡಿಗೆ ಶಿವಣ್ಣ ಕೈ ಜೋಡಿಸುತ್ತಾರೆಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ...

Video Top Stories