ಹನುಮ ವೇಷಧಾರಿ ಹಾಡಿಗೆ ಮನಸೋತ ಸುಹಾಸಿನಿ..!
ಸಹಜ ಸುಂದರಿ ನಟಿ ಸುಹಾಸಿನಿ ಕನ್ನಡ ಸಿನಿ ಪ್ರೇಕ್ಷಕರಿಗೆ ತುಂಬಾ ಹತ್ತಿರ. ತಮಿಳುನಾಡಿನ ಸೊಸೆಯಾದರೂ ಇವರಿಕೆ ಕರ್ನಾಟಕದ ಮೇಲಿನ ಪ್ರೇಮ ಅಗಾಧ. ಸುಹಾಸಿನಿ ಮನೆ ಬಳಿ ಹನುಮ ವೇಷಧಾರಿಯೊಬ್ಬ ಹಾಡುತ್ತ ಭಿಕ್ಷೆ ಬಿಡಲು ಬಂದಿದ್ದು,ಸುಹಾಸಿನಿ ಅವರ ಹಾಡಿಗೆ ಮನಸೋತಿದ್ದಾರೆ.
ಸಹಜ ಸುಂದರಿ ನಟಿ ಸುಹಾಸಿನಿ ಕನ್ನಡ ಸಿನಿ ಪ್ರೇಕ್ಷಕರಿಗೆ ತುಂಬಾ ಹತ್ತಿರ. ತಮಿಳುನಾಡಿನ ಸೊಸೆಯಾದರೂ ಇವರಿಕೆ ಕರ್ನಾಟಕದ ಮೇಲಿನ ಪ್ರೇಮ ಅಗಾಧ. ಸುಹಾಸಿನಿ ಮನೆ ಬಳಿ ಹನುಮ ವೇಷಧಾರಿಯೊಬ್ಬ ಹಾಡುತ್ತ ಭಿಕ್ಷೆ ಬಿಡಲು ಬಂದಿದ್ದು,ಸುಹಾಸಿನಿ ಅವರ ಹಾಡಿಗೆ ಮನಸೋತಿದ್ದಾರೆ.ಅದಷ್ಟೇ ಅಲ್ಲದೆ ವಿಡಿಯೋ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ…ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಹಾಡಿಸಿ ಸುಹಾಸಿನಿ ಸಂತೋಷಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಮತ್ತು ಹನುಮ ವೇಷಧಾರಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.