Asianet Suvarna News Asianet Suvarna News

ಸೂಪರ್ ಸ್ಟಾರ್ ನಿರ್ದೇಶಕ ರಾಜಮೌಳಿ ಮೇಲಿದೆ ಆ ಅಪವಾದ!

ನಿರ್ದೇಶಕ ರಾಜ್‌ಮೌಳಿ ಸಿನಿಮಾ ಡೈರೆಕ್ಷನ್ ಹೇಗಿರಲಿದೆ ಎಂದು ನೀವೆಲ್ಲರೂ ಈಗಾಗಲೇ ನೋಡಿದ್ದೀರಾ. ಆದರೆ ಈ ಸ್ಟಾರ್ ಡೈರೆಕ್ಟರ್ ಸಿನಿಮಾ ಮಾಡಿದ್ದಾಗಲೆಲ್ಲಾ ಒಂದಲ್ಲ, ಒಂದು ಅಪವಾದ ಇದ್ದೇ ಇರುತ್ತದೆ. ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದ ಆರ್‌ಆರ್‌ಆರ್‌ ಪೋಸ್ಟರ್‌ ಕಾಪಿ ಮಾಡಲಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು...

First Published Jan 28, 2021, 4:48 PM IST | Last Updated Jan 28, 2021, 4:48 PM IST

ನಿರ್ದೇಶಕ ರಾಜ್‌ಮೌಳಿ ಸಿನಿಮಾ ಡೈರೆಕ್ಷನ್ ಹೇಗಿರಲಿದೆ ಎಂದು ನೀವೆಲ್ಲರೂ ಈಗಾಗಲೇ ನೋಡಿದ್ದೀರಾ. ಆದರೆ ಈ ಸ್ಟಾರ್ ಡೈರೆಕ್ಟರ್ ಸಿನಿಮಾ ಮಾಡಿದ್ದಾಗಲೆಲ್ಲಾ ಒಂದಲ್ಲ, ಒಂದು ಅಪವಾದ ಇದ್ದೇ ಇರುತ್ತದೆ. ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದ ಆರ್‌ಆರ್‌ಆರ್‌ ಪೋಸ್ಟರ್‌ ಕಾಪಿ ಮಾಡಲಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainmnet 

Video Top Stories