Asianet Suvarna News Asianet Suvarna News

SIIMA awardನಲ್ಲಿ ಸೌತ್ ಸುಂದರಿಯರ ಝಲಕ್..!

ಸದ್ಯಕ್ಕೆ ಸೌತ್‌ನ ಸ್ಟಾರ್ ನಟ ನಟಿಯರು ಕೊರೋನಾ ಮರೆತು ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಎಂಜಾಯ್ ಮಾಡಿದ್ದಾರೆ. ಸಖತ್ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಯರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದೇ ಮಿಂಚಿದ್ದು. ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆದಿದೆ.

Sep 22, 2021, 5:47 PM IST

ಸದ್ಯಕ್ಕೆ ಸೌತ್‌ನ ಸ್ಟಾರ್ ನಟ ನಟಿಯರು ಕೊರೋನಾ ಮರೆತು ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಎಂಜಾಯ್ ಮಾಡಿದ್ದಾರೆ. ಸಖತ್ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಯರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದೇ ಮಿಂಚಿದ್ದು. ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆದಿದೆ.

ರಶ್ಮಿಕಾ ಮಂದಣ್ಣ ಕೈ ಸೇರಿವೆ ಎರಡು ಅವಾರ್ಡ್‌; ಇನ್ಯಾರ ಮಡಿಲಿಗೆ ಸೇರಿವೆ ಸೈಮಾ ಪ್ರಶಸ್ತಿ?

2019ರಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಸಿನಿಮಾಗಳಿಗೆ ಅವಾರ್ಡ್ ನೀಡಲಾಗಿದೆ. ರಶ್ಮಿಕಾ ಮಂದಣ್ಣ, ಮಹೇಶ್ ಬಾಬು, ರಕ್ಷಿತ್ ಶೆಟ್ಟಿ, ಶ್ರುತಿ ಹಾಸನ್ ಸೇರಿ ಬಹಳಷ್ಟು ತಾರೆಗಳು ಭಾಗವಹಿಸಿದ್ದರು. ಅವಾರ್ಡ್ ಸೆರೆಮನಿಗೂ ಮೊದಲು ಸ್ಟಾರ್ ನಟ, ನಟಿಯರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ.