Asianet Suvarna News Asianet Suvarna News

ಮಟನ್ ಅಂಗಡಿಗೆ ನಟ ಸೋನು ಸೂದ್ ಹೆಸರು; ಸಸ್ಯಹಾರಿ ಅಂಗಡಿ ಇಡಲು ಸಹಾಯ ಮಾಡಲೇ?

ಬಾಲಿವುಡ್ ನಟ ಸೋನು ಸೂದ್ ಕೊರೋನಾ ಕಷ್ಟಕಾಲದಲ್ಲಿ ಜನರಿಗೆ ಸಹಾಯ ಮಾಡುತ್ತಿರುವ ಕಂಡ ಭಾರತೀಯರು ಸೋನು ಹೆಸರಿನಲ್ಲಿ ಅದೆಷ್ಟೋ ವ್ಯಾಪಾರ ವ್ಯವಹಾರ ಶುರು ಮಾಡಿದ್ದಾರೆ. ಇದೀಗ ಸೋನು ಹೆಸರಿನಲ್ಲಿ ಮಟನ್ ಅಂಗಡಿ ತೆರೆದಿದ್ದಾರೆ. ಸೋನು ಸಸ್ಯಹಾರಿ ಆಗಿರುವ ಕಾರಣ 'ಸಸ್ಯಹಾರಕ್ಕೆ ಸಂಬಂಧಿಸಿದ ಅಂಗಡಿ ತೆರೆಯಲು ನಾನು ಸಹಾಯ ಮಾಡಲೇ' ಎಂದು ಕೇಳಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment