ಶಿವಣ್ಣ ದಂಪತಿ ಜೊತೆ ತಿಮ್ಮಪ್ಪನಿಗೆ ಮುಡಿ ಕೊಟ್ಟಆಪ್ತರು; ಹೇಗಿದೆ ಹ್ಯಾಟ್ರಿಕ್ ಹೀರೋ ಆರೋಗ್ಯ?
ಭೈರತಿ ರಣಗಲ್ ಸಿನಿಮಾ ಪ್ರಮೋಷನ್ ಟೈಮ್ನಲ್ಲಿ ಶಿವಣ್ಣ ಒಂದು ಶಾಕಿಂಗ್ ವಿಷಯ ತೆರೆದಿಟ್ಟಿದ್ರು. ತನ್ನ ಎನರ್ಜಿಗೆ ಆರೋಗ್ಯ ಇಷ್ಟು ಸ್ಥಿರವಾಗಿರೋ ಕಾರಣ ನನ್ನ ಹೆಂಡತಿ ಗೀತಾ ಎನ್ನುತ್ತಿದ್ದ ಶಿವಣ್ಣ, ಈಗ ಆರೋಗ್ಯದಲ್ಲಿ ದಣಿದಿದ್ದೇನೆ ಅಂತ ಇನ್ಡೈರೆಕ್ಟರ್ ಆಗಿ ಹೇಳಿದ್ದರು.
ಶಿವಣ್ಣನ ಆರೋಗ್ಯ ಸ್ಥಿರವಾಗಿಲ್ಲ. ಹೀಗಾಗಿಯೇ ಡಿಸೆಂಬರ್ 18ಕ್ಕೆ ನಾನು ಅಮೆರಿಕಾಗೆ ಹೊರಟಿದ್ದೇನೆ ಅಂತ ಶಿವಣ್ಣ ಹೇಳಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮೊದಲು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ ಕರುನಾಡ ಚಕ್ರವರ್ತಿ.