Asianet Suvarna News Asianet Suvarna News

'ಅವತಾರ ಪುರುಷ' ಶರಣ್ ಜೊತೆ ಹೀರೋ ಹೋಂಡ ಏರಿ ಬಂದ ಆಶಿಕಾ

ಸ್ಯಾಂಡಲ್ ವುಡ್ ಕಾಮಿಡಿ ಅಧ್ಯಕ್ಷ ಶರಣ್ ಸಿನಿಮಾಗಳನ್ನ ನೋಡೋದು ಅಂದ್ರೆ ಅದೊಂತರಾ ಮಜಾ. ಶರಣ್ ಸಿನಿಮಾಗಳಿಗೆ ಕೊಟ್ಟ ದುಡ್ಡಿಗೆ ಯಾವುದೇ ಮೋಸ ಇಲ್ಲದಷ್ಟು ಮನರಂಜನೆ ಪಡೆದು ಮನೆ ಕಡೆ ಬರಬಹುದು. ಶರಣ್ ಜೊತೆ ಆಶಿಕಾ ಕೂಡ ಭರ್ಜರಿ ಟ್ರೀಟ್ ಕೊಡ್ಬೇಕು ಅಂತ ಶರಣ್ ಜೊತೆ ಹೀರೋ ಹೋಂಡ ಏರಿ ಥಿಯೇಟರ್ ಅಂಗಳಕ್ಕೆ ಬರ್ತಿದ್ದಾರೆ.

ಸ್ಯಾಂಡಲ್ ವುಡ್ ಕಾಮಿಡಿ ಅಧ್ಯಕ್ಷ ಶರಣ್ ಸಿನಿಮಾಗಳನ್ನ ನೋಡೋದು ಅಂದ್ರೆ ಅದೊಂತರಾ ಮಜಾ. ಶರಣ್ ಸಿನಿಮಾಗಳಿಗೆ ಕೊಟ್ಟ ದುಡ್ಡಿಗೆ ಯಾವುದೇ ಮೋಸ ಇಲ್ಲದಷ್ಟು ಮನರಂಜನೆ ಪಡೆದು ಮನೆ ಕಡೆ ಬರಬಹುದು. ಇದೀಗ ಮತ್ತೊಮ್ಮೆ ಮನರಂಜನೆಯ ಮಹಾಪೂರವನ್ನೇ ಹರಿಸೋಕೆ ಚುಟು ಚುಟು ಹುಡುಗ ಶರಣ್ ರೆಡಿಯಾಗಿದ್ದಾರೆ. ಶರಣ್ ಜೊತೆ ಆಶಿಕಾ ಕೂಡ ಭರ್ಜರಿ ಟ್ರೀಟ್ ಕೊಡ್ಬೇಕು ಅಂತ ಶರಣ್ ಜೊತೆ ಹೀರೋ ಹೋಂಡ ಏರಿ ಥಿಯೇಟರ್ ಅಂಗಳಕ್ಕೆ ಬರ್ತಿದ್ದಾರೆ. ಶರಣ್ ಹಾಗು ಆಶಿಕಾ ಕಾಂಬಿನೇಷನ್ನ ಅವತಾರ ಪುರುಷ ಸಿನಿಮಾ ಮೇ 6ಕ್ಕೆ ಬೆಳ್ಳಿತೆರೆ ಮೇಲೆ ಬರ್ತಾ ಇದೆ. ಸದ್ಯ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು ವೈರಲ್ ಆಗಿದೆ.

 

Video Top Stories