Asianet Suvarna News Asianet Suvarna News

'ಶೋಕಿವಾಲಾ'ನ ಬಗ್ಗೆ ಸ್ಯಾಂಡಲ್ ವುಡ್ ಕೃಷ್ಣನ ಮಾತು

ತಿಮ್ಮೇಗೌಡ ನಿರ್ದೇಶನದ ಶೋಕಿವಾಲಾ ಸಿನಿಮಾ ಇಂದು ಏಪ್ರಿಲ್ 29ರಂದು ತೆರೆಗೆ ಬಂದಿದೆ. ಅಜಯ್ ರಾವ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ನಟಿಸಿದ್ದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಸುವರ್ಣ ನ್ಯೂಸ್ ಸ್ಟುಡಿಯೊಗೆ ಹಾಜರಾಗಿದ್ದ ಸಿನಿಮಾತಂಡ ಒಂದಿಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ತಿಮ್ಮೇಗೌಡ ನಿರ್ದೇಶನದ ಶೋಕಿವಾಲಾ ಸಿನಿಮಾ ಇಂದು ಏಪ್ರಿಲ್ 29ರಂದು ತೆರೆಗೆ ಬಂದಿದೆ. ಅಜಯ್ ರಾವ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ನಟಿಸಿದ್ದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಸುವರ್ಣ ನ್ಯೂಸ್ ಸ್ಟುಡಿಯೊಗೆ ಹಾಜರಾಗಿದ್ದ ಸಿನಿಮಾತಂಡ ಒಂದಿಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪಾತ್ರದ ಬಗ್ಗ ಮಾತನಾಡಿರುವ ಅಜಯ್ ರಾವ್, ಶೋಕಿವಾಲಾ ಒಬ್ಬ ವ್ಯಕ್ತಿಯ ‘ಶೋ ಆಫ್’ ಆಗಿದೆ. ನಾನು ಗ್ರಾಮೀಣ ಸೊಗಡಿನ ಸಿನಿಮಾ ಮಾಡಿದ್ದೇನೆ, ಮಧ್ಯಮ ವರ್ಗದ ವ್ಯಕ್ತಿ ಪಾತ್ರ ಮಾಡಿದ್ದೇನೆ, ಈಗ ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.