ನನ್ನ ಹೆಂಡ್ತಿ ಈಗಲೂ ಸೆಕ್ಸಿನೇ; ಸಮಂತಾ ಹಾಟ್ ಲುಕ್‌ಗೆ ನೆಟ್ಟಿಗರಿಂದ ಕ್ಲಾಸ್!
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾದಿಂದ ದೂರ ಉಳಿದಿರುವ ಸಮಂತಾ, ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರಿಗೆ ಇನ್ನೂ ಹತ್ತಿರವಾಗಿದ್ದಾರೆ. ಪದೇ ಪದೆ ಸಮಂತಾ ಬ್ಯೂಟಿಫುಲ್ ಎಂದು ಹೇಳುವ ಪತಿ ನಾಗಚೈತನ್ಯ ಅವರೇ ಶಾಕ್ ಆಗುವಂತೆ ಮಾಡಿದೆ ಹೊಸ ಫೋಟೋ ಶೂಟ್. ಅಕ್ಕಿನೇನಿ ಕುಟುಂಬದ ಸೊಸೆ ಈ ರೀತಿ ವಸ್ತ್ರ ಧರಿಸುವುದು ಸರೀನಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment