Asianet Suvarna News Asianet Suvarna News

ಮೇಜರ್ ಸಂದೀಪ್ ಉನ್ನಿಕೃಷ್ಣನ್‌ ಚಿತ್ರಕ್ಕೆ ಒಂದಾದ ಸಲ್ಮಾನ್ ಖಾನ್, ಮಹೇಶ್ ಬಾಬು, ಪೃಥ್ವಿ ರಾಜ್!

ಮೇಜರ್ ಸಂದೀಪ್ ಉನ್ನಿಕೃಷ್ಣನ್‌ ಜೀವನಾಧರಿತ ಮೇಜರ್ ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಟೀಸರ್‌ ಲಾಂಚ್ ಮಾಡಲು ಸಲ್ಮಾನ್ ಖಾನ್, ಮಹೇಶ್ ಬಾಬು ಹಾಗೂ ಪೃಥ್ವಿ ರಾಜ್‌ ಒಂದಾಗಿದ್ದಾರೆ.  ಟೀಸರ್‌ನಲ್ಲಿ ದಾಳಿಯಾದ ದೃಶ್ಯವನ್ನು ತೋರಿಸಲಾಗುತ್ತದೆ, ಟೀಸರ್ ವೀಕ್ಷಿಸಿದವರು ಸಿನಿಮಾ ಮಿಸ್‌ ಮಾಡೋದೇ ಇಲ್ಲ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories