Asianet Suvarna News Asianet Suvarna News

ಈದ್ ಸಂಭ್ರಮ ಹೆಚ್ಚಿಸಲಿರೋ ಸಲ್ಲು; ಮಲ್ಟಿ ಡಿಜಿಟಲ್‌ ಪ್ಲಾಟ್‌ಫಾರಂನಲ್ಲಿ 'ರಾಧೆ' ರಿಲೀಸ್!

ಬಾಲಿವುಡ್‌ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ದಿಶಾ ಪಟಾಣಿ ಅಭಿನಯದ 'ರಾಧೆ' ಸಿನಿಮಾ ಇದೇ ಮೇ 13ರಂದು ಈದ್ ಹಬ್ಬದಂದು ತೆರೆಗೆ ಬರುತ್ತಿದೆ. ಅಲ್ಲು ಸಿನಿಮಾ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಓಟಿಟಿಯಲ್ಲೂ ಸದ್ದು ಮಾಡಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment