Asianet Suvarna News Asianet Suvarna News

ಪ್ಲೀಸ್ ಮಾಸ್ಕ್ ತೆಗೀರಿ ಎನ್ನಬೇಡಿ; ಮನವಿ ಮಾಡಿದ್ದೇಕೆ 'ಸಲಾರ್' ನಟಿ ಶ್ರುತಿ?

ಟಾಲಿವುಡ್ ನಟಿ ಶ್ರುತಿ ಹಾಸನ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಪ್ರಭಾಸ್2ಗೆ ನಾಯಕಿಯಾಗಿ ಶ್ರುತಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಬರ್ತಿರುವ ಸಲಾರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ  ನಡೆಯುತ್ತಿದೆ. ಶ್ರುತಿ ಹಾಸನ್ ಮುಂಬೈ ಮತ್ತು ಹೈದರಾಬಾದ್ ಅಂತ ಓಡಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಶ್ರುತಿ ಹಾಸನ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

Aug 5, 2022, 4:27 PM IST

ಟಾಲಿವುಡ್ ನಟಿ ಶ್ರುತಿ ಹಾಸನ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಪ್ರಭಾಸ್2ಗೆ ನಾಯಕಿಯಾಗಿ ಶ್ರುತಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಬರ್ತಿರುವ ಸಲಾರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ  ನಡೆಯುತ್ತಿದೆ. ಶ್ರುತಿ ಹಾಸನ್ ಮುಂಬೈ ಮತ್ತು ಹೈದರಾಬಾದ್ ಅಂತ ಓಡಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಶ್ರುತಿ ಹಾಸನ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಏರ್ಪೋರ್ಟ್ ಗೆ ಬಂದ ಶ್ರುತಿ ಅವರನ್ನು ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಇಷ್ಟು ಬೆಳಗ್ಗೆಯೇ  ಬರ್ತೀರಾ ಎನ್ನುತ್ತಾ ಕಾರು ಇಳಿದು ಹೊರಟ ನಟಿಗೆ ಪಾಪರಾಜಿಗಳು ಮಾಸ್ಕ್ ತೆಗೆದು ಪೋಸ್ ನೀಡಲು ಹೇಳಿದ್ದಾರೆ. ಆದರೆ ಶ್ರುತಿ ದಯವಿಟ್ಟು ಮಾಸ್ಕ್ ತೆಗೆಯಲು ಹೇಳಿಬೇಡಿ ಎನ್ನುತ್ತಾ ಅಲ್ಲಿಂದ ಹೊರಟಿದ್ದಾರೆ. ನಟಿ ಶ್ರುತಿ ಹಾಸನ್ ಕಪ್ಪು ಬ್ಯಾಕ್ ಮತ್ತು ಟಾಪ್ ಧರಿಸಿದ್ದರು. ಮಾಸ್ಕ್ ಧರಿಸಿಯೇ ಫೋಟೋಗೆ ಪೋಸ್ ನೀಡಿ ಹೊರಟರು.   

Video Top Stories