ಸಾಯಿ ಪಲ್ಲವಿಗಾಗಿ ಮಂಗ್ಲಿ ಹಾಡಿರುವ 'ಸಾರಂಗಾ ಧರಿಯಾ' ಮಾಡಿದೆ ಹೊಸ ದಾಖಲೆ!
ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಅಭಿನಯದ ಲವ್ ಸ್ಟೋರಿ ಚಿತ್ರದ ಹಾಡು 'ಸಾರಂಗಾ ಧರಿಯಾ' ಇತ್ತಿಚಿಗೆ ದೊಡ್ಡ ದಾಖಲೆ ಮಾಡಿದೆ. 110 ಮಿಲಿಯನ್ ವೀಕ್ಷಣೆ ಪಡೆದುಕೊಂಡು, ಆಸ್ಕರ್ ಕ್ಲಬ್ ಸೇರಿದೆ. ಈ ಹಿಂದೆ ರೌಡಿ ಬೇಬಿ ಹಾಗೂ ಬುಟ್ಟಾ ಬೊಮ್ಮಾ ಮಾಡಿದ 100 ಮಿಲಿಯನ್ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ಮಂಗ್ಲಿ ಧ್ವನಿ ಹಾಗೂ ಸಾಯಿ ಪಲ್ಲವಿ ಕುಣಿತವೇ ಹಿಟ್ಗೆ ವರ್ಕೌಟ್ ಆಗಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment