Asianet Suvarna News Asianet Suvarna News

ಕಾಜಲ್ ಅಗರ್ವಾಲ್ ಹನಿಮೂನ್‌ಗೆ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?

ಬಹುಭಾಷಾ ನಟಿ ಕಾಜಲ್‌ ಹಾಗೂ ಗೌತಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಹನಿಮೂನ್‌ಗೆಂದು ಮಾಲ್ಡೀವ್ಸ್‌ನ ದುಬಾರಿ ರೆಸಾರ್ಟ್‌ ಬುಕ್‌ ಮಾಡಿದ್ದರು. ಆದರಲ್ಲೂ  ವಿಶೇಷವಾದ ಅಂಡರ್‌ವಾಟರ್‌ ರೂಮಿನಲ್ಲಿ ಕೆಲವು ದಿನಗಳ ಕಾಲ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ಕಾಜಲ್‌ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ಇದಕ್ಕೆಲ್ಲಾ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories