Asianet Suvarna News Asianet Suvarna News

ಸಾರಾ ಅಲಿ ಖಾನ್‌ಗೆ ಕೂಡಿ ಬಂತು ಕಂಕಣ ಭಾಗ್ಯ?

ಬಾಲಿವುಡ್‌ ಬ್ಯೂಟಿ ಸಾರಾ ಕಾರ್ತಿಕ್ ಆರ್ಯನ್‌ ಜೊತೆ ಮದುವೆ ಅಗುವ ನಿರ್ಧಾರ ಮಾಡಿದ್ದಾರಂತೆ. ಆದರೆ ಇದಕ್ಕೆ ತಾಯಿ ಅಮೃತಾ 'No'ಎಂದೇಳಿ ಬ್ರೇಕ್‌ ಹಾಕಿದ್ದಾರಂತೆ. ಈಗಷ್ಟೆ ಸಿನಿ ಜರ್ನಿ ಶುರು ಮಾಡಿದ್ದೀರಾ ಮದುವೆ ಎಲ್ಲಾ ಬೇಕಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಏನೇ ಆಗ್ಲಿ ಹೊಸ ವರ್ಷಕ್ಕೆ ನಾನು ಎಂಜೇಗ್‌ ಆದ್ರೂ ಆಗ್ತೀನಿ ಎಂದು ಸಾರಾ ಬಿ-ಟೌನ್‌ನಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆಂತೆ.

ಬಾಲಿವುಡ್‌ ಬ್ಯೂಟಿ ಸಾರಾ ಅಲಿ ಖಾನ್ , ಕಾರ್ತಿಕ್ ಆರ್ಯನ್‌ ಜೊತೆ ಮದುವೆ ಅಗುವ ನಿರ್ಧಾರ ಮಾಡಿದ್ದಾರಂತೆ. ಆದರೆ ಇದಕ್ಕೆ ತಾಯಿ ಅಮೃತಾ 'No'ಎಂದೇಳಿ ಬ್ರೇಕ್‌ ಹಾಕಿದ್ದಾರಂತೆ. ಈಗಷ್ಟೆ ಸಿನಿ ಜರ್ನಿ ಶುರು ಮಾಡಿದ್ದೀರಾ ಮದುವೆ ಎಲ್ಲಾ ಬೇಕಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಏನೇ ಆಗ್ಲಿ ಹೊಸ ವರ್ಷಕ್ಕೆ ನಾನು ಎಂಜೇಗ್‌ ಆದ್ರೂ ಆಗ್ತೀನಿ ಎಂದು ಸಾರಾ ಬಿ-ಟೌನ್‌ನಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆಂತೆ.

ಬ್ಯಾಗ್ ನಿಂದ ಶಾರ್ಟ್ಸ್ ಮುಚ್ಚಿಕೊಳ್ಳಲು ಹೋಗಿ ಸಿಕ್ಕಿಬಿದ್ದ ಬಾಲಿವುಡ್ ನಟಿ!

Video Top Stories