Asianet Suvarna News Asianet Suvarna News

ಕಾಂತಾರ ಗೆಲುವಿಗೆ ದೈವ ಕಾರಣ: ಜನರಲ್ಲಿ ದೇವರಿದ್ದಾನೆ ಎಂಬ ರಿಷಬ್

ಕಾಂತಾರ, ದೀಪಾವಳಿ ಹಾಗೂ ದೈವ ಮೂರನ್ನು ಸೇರಿ ಹೇಳುವುದಾದರೆ ಎಲ್ಲವೂ ನಮ್ಮ ಆಚರಣೆ, ಜೀವನ ಹಾಗೂ ನಮ್ಮ ನಂಬಿಕೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
 

First Published Oct 25, 2022, 11:29 AM IST | Last Updated Oct 25, 2022, 11:29 AM IST

ನಮ್ಮಲ್ಲಿ ಒಂದಕ್ಕೊಂದು ಕನೆಕ್ಷನ್ ಇದೆ, ಇಷ್ಟು ದೊಡ್ಡ ಮಟ್ಟಕ್ಕೆ ಆ ಚಿತ್ರ ತಲುಪಲು ಆ ದೈವದ ಶಕ್ತಿ ಕಾರಣ ಎಂದು ರಿಷಬ್ ಶೆಟ್ಟಿ ಹೇಳಿದರು. ಇನ್ನು ಪುನೀತ ಪರ್ವಕ್ಕೆ ಹೋಗಲಿಕ್ಕೆ ಆಗಲಿಲ್ಲ, ಆದರೆ ವಿಡಿಯೋ ನೋಡುತ್ತಾ ಇದ್ದೆ, ತುಂಬಾ ಬೇಜಾರು ಆಗಿ ಹೋಯ್ತು. ನಾನು ಅಲ್ಲಿ ಇರಬೇಕಿತ್ತು ಎಂದು ತುಂಬಾ ಬೇಜಾರಲ್ಲಿ ಆ ಸಮಯದಲ್ಲಿ ಅಪ್ಪು ಸರ್ ಹತ್ತಿರ ಕ್ಷಮೆ ಕೇಳಿ, ಒಂದು ಪೋಸ್ಟ್ ಕೂಡಾ ಹಾಕಿದೆ. ಪ್ರಕಾಶ್ ರೈ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅಪ್ಪು ಸರ್ ಇದ್ದಿದ್ರೆ ಈ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಿದ್ದರು ಎಂದು ಹೇಳಿದರು.

Deepavali ಅವಳಿ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ಅಮೂಲ್ಯ; ಫೋಟೋ ವೈರಲ್