Asianet Suvarna News Asianet Suvarna News

2022ರಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡು ಯಾವ್ದು?: ಈ ವರ್ಷ ನಂಬರ್-1 ಆದ್ರಾ ರಶ್ಮಿಕಾ?

ಈ ವರ್ಷ ಮುಗಿದೇ ಹೋಯ್ತು. 22 ದಿನ ಕಳೆದರೆ ಹೊಸ ವರ್ಷ ಬಂದೇ ಬಿಡ್ತು. ಹೀಗಾಗಿ ಯೂಟ್ಯೂಬ್ ಈ ವರ್ಷ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡಿನ ಪಟ್ಟಿಯನ್ನ ಕೊಟ್ಟಿದೆ. ಹಾಗಾದ್ರೆ ಆ ಲಿಸ್ಟ್‌ನಲ್ಲಿ ಯಾವ ಹಾಡಿದೆ.?

ಈ ವರ್ಷ ಮುಗಿದೇ ಹೋಯ್ತು. 22 ದಿನ ಕಳೆದರೆ ಹೊಸ ವರ್ಷ ಬಂದೇ ಬಿಡ್ತು. ಹೀಗಾಗಿ ಯೂಟ್ಯೂಬ್ ಈ ವರ್ಷ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡಿನ ಪಟ್ಟಿಯನ್ನ ಕೊಟ್ಟಿದೆ. ಹಾಗಾದ್ರೆ ಆ ಲಿಸ್ಟ್‌ನಲ್ಲಿ ಯಾವ ಹಾಡಿದೆ.? ರಶ್ಮಿಕಾ, ಸಮಂತಾ, ಜಾಕ್ವೆಲೀನ್ ಫರ್ನಾಂಡಿಸ್ ಬಿಟ್ರೆ ಮತ್ತಿನ್ಯಾರ ಹಾಡು ಇರೋಕೆ ಸಾಧ್ಯಾ ಅಲ್ವಾ ಅಂತ ನೋವ್ ಲೆಕ್ಕಾಚಾರ ಹಾಕ್ಬಹುದು. ಅದು ನಿಜ ಈ ವರ್ಷ ಅತಿ ಹೆಚ್ಚು ಜನ ಮೆಚ್ಚಿದ ಹಾಡು ರಶ್ಮಿಕಾ ಮಂದಣ್ಣ ಸೊಂಟ ಬಳಕಿಸಿದ್ದ ಪುಷ್ಪ ಸಿನಿಮಾದ ಸಾಮಿ ಸಾಮಿ ಸಾಂಗ್. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಈ ಹಾಡು ಅತಿ ಹೆಚ್ಚು ಸಂಗೀತ  ಪ್ರೀಯರ ಹೃದಯ ಗೆದ್ದು ನಂಬರ್ 01 ಸ್ಥಾನದಲ್ಲಿದೆ. ಈ ಮೂಲಕ ಸೂಪರ್ ಹಿಟ್ ಆಗಿದ್ದ ಸಮಂತಾ ನಟನೆಯ ಊ ಅಂಟಾವ ಹಾಗು ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಿದ್ದ ರಾರಾ ರಕ್ಕಮ್ಮ ಹಾಡುಗಳನ್ನ ಹಿಂದಿಕ್ಕಿದ್ದಾರೆ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment