Asianet Suvarna News Asianet Suvarna News

ರಾಮ್ ಚರಣ್‌ ಜೊತೆ ನಟಿಸೋ ಅವಕಾಶ ಕಳೆದುಕೊಂಡ ರಶ್ಮಿಕಾ ಮಂದಣ್ಣ?

Aug 3, 2021, 4:38 PM IST

ಟಾಲಿವುಡ್‌ ನಟ ರಾಮ್‌ ಚರಣ್‌ ಮತ್ತು ಶಂಕರ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಿಗ್ ಬಜೆಟ್ ಸಿನಿಮಾಗೆ ರಶ್ಮಿಕಾ ನಾಯಕಿ ಆಗುವ ಸಾಧ್ಯತೆ ಹೆಚ್ಚಿತ್ತು, ಮಾತುಕತೆ ನಡೆಯುತ್ತಿತ್ತು. ಆದರೆ ಕಾರಣಾಂತರಗಳಿಂದ ರಶ್ಮಿಕಾ ಜಾಗಕ್ಕೆ ಬಾಲಿವುಡ್ ನಟಿ ಕಿಯಾರಾ ಎಂಟ್ರಿ ಕೊಟ್ಟಿದ್ದಾರೆ. ಕಿಯಾರಾ ಹುಟ್ಟುಹಬ್ಬದ ದಿನ ಚಿತ್ರತಂಡ ಸಿಹಿ ಸುದ್ದಿ ಹಂಚಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment